ವ್ಯರ್ಥಾಲಾಪ... -1992
ಹೇ ಹೇ ಚಾತಕ! ಸಾವಧಾನಮನಸಿಂ ಮಿತ್ರ ಕ್ಷಣಂ ಆಲಿಸು
ಮೋಡಂಗಳ್ ಬಹಳಿರ್ಪವೇಳ್ ಗಗನದೊಳ್, ಅಂತಾಗವೇಂ ಎಲ್ಲವುಂ |
ಮಳೆಯೊಳ್ ತೋಯಿಸಿ ಭೂಮಿಯಂ ಕೆಲವ್, ಕೆಲವೋ ಬರೀ ಘರ್ಜನೈ
ಯಾರ್ಯಾರ್ ನೋಡಿಯೊ, ಎಲ್ಲರೆಲ್ಲರಿದಿರೊಳ್ ನೀ ಬೇಡಬೇಡೈ ಸಖಾ! ||
ರೇ ರೇ ಚಾತಕ ಸಾವಧಾನಮನಸಾ ಮಿತ್ರ ಕ್ಷಣಂ ಶ್ರೂಯತಾಂ
ಅಂಬೋಧಾ ಬಹವೋ ವಸನ್ತಿ ಗಗನೇ ಸರ್ವೇ„ಪಿ ನೈತಾದೃಶಾಃ |
ಕೇಚಿದ್ ವೃಷ್ಟಿಭಿರಾದ್ರ್ರಯಂತಿ ಧರಣೀಂ ಗಜರ್ಂತಿ ಕೇಚಿದ್ ವೃಥಾ
ಯಂ ಯಂ ಪಶ್ಯಸಿ ತಸ್ಯ ತಸ್ಯ ಪುರತೋ ಮಾ ಬ್ರೂಹಿ ದೀನಂ ವಚಃ ||
No comments:
Post a Comment